JSS Mahavidyapeetha Employees Housing Building Co-Operative Society

ಮೊದಲನೇ ಹಂತದ ಬಡಾವಣೆ

 

ಕ್ಯಾತಮಾರನಹಳ್ಳಿ ಮತ್ತು ಸಾತಗಳ್ಳಿ ಮೊದಲ  ಹಂತದ ಬಡಾವಣೆಯಲ್ಲಿ ಒಟ್ಟು 665 ನಿವೇಶನಗಳು ಅಭಿವೃದ್ಧಿಯಾಗಿದ್ದು 663 ನಿವೇಶನಗಳು ಹಂಚಿಕೆಯಾಗಿರುತ್ತದೆ ಹಾಗೂ ಎರಡು ನಿವೇಶನಗಳು ಸಂಘದ ವಶದಲ್ಲಿ ಇರುತ್ತವೆ. ವಿವರ ಕೆಳಕಂಡಂತಿವೆ.

ಕ್ಯಾತಮಾರನ ಹಳ್ಳಿ28 ಎಕರೆ 24 ಗುಂಟೆ
ಸಾತಗಳ್ಳಿ22 ಎಕರೆ 21 ಗುಂಟೆ
ಒಟ್ಟು51 ಎಕರೆ  05 ಗುಂಟೆ

ನಿವೇಶನದ ಅಳತೆ ಮಧ್ಯಂತರಮೂಲೆ ನಿವೇಶನಒಟ್ಟು ನಿವೇಶನ ಸಂಖ್ಯೆ
20 * 3057461
30 * 4014821169
30 * 4575681
35 * 5040444
40 * 6014333176
50 * 7027633
50 * 8027936
Odd site65 65
ಒಟ್ಟು58283665

Layout Site Plan

Arieal view of layout