ಎರಡನೇ ಹಂತದ ಬಡಾವಣೆ: ಯಾಂದಹಳ್ಳಿ – ಲಲಿತಾದ್ರಿಪುರ ಮತ್ತು ಕುಪ್ಪಲೂರು -ಮಂಡಕಳ್ಳಿ
Sl No | ಬಡಾವಣೆ | ಎಕರೆ |
(i) | ಲಲಿತಾದ್ರಿಪುರ | 62 ಎಕರೆ 39 ½ ಗುಂಟೆ |
(ii) | ಯಾಂದಳ್ಳಿ | 29 ಎಕರೆ 39 ½ ಗುಂಟೆ |
(iii) | ಕುಪ್ಪಲೂರು | 12 ಎಕರೆ 39 ½ ಗುಂಟೆ |
(iv) | ಮಂಡಕಳ್ಳಿ | 6 ಎಕರೆ |
ಒಟ್ಟು | 111 ಎಕರೆ 02 ಗುಂಟೆ |
ಸದಸ್ಯರು/ಸಹ-ಸದಸ್ಯರು | ಒಟ್ಟು |
ಸದಸ್ಯರು | 1045 |
ಸಹ-ಸದಸ್ಯರು | 203 |
ಅಭಿವೃದ್ಧಿಗೊಂಡ /ಅಭಿವೃದ್ಧಿಗೊಳ್ಳುತ್ತಿರುವ ನಿವೇಶನಗಳ ವಿವರ
ಲಲಿತಾದ್ರಿಪುರ/ಯಾಂದಹಳ್ಳಿ ಗ್ರಾಮಃ
ನಿವೇಶನದ ಅಳತೆ | ಮಧ್ಯಂತರ | ಮೂಲೆ ನಿವೇಶನ | ಒಟ್ಟು ನಿವೇಶನ ಸಂಖ್ಯೆ |
20*30 | 154 | 15 | 169 |
30*40 | 396 | 61 | 457 |
35*50 | 53 | 9 | 62 |
40*60 | 313 | 64 | 377 |
50*80 | 104 | 18 | 122 |
ಕುಪ್ಪಲೂರು/ಮಂಡಕಳ್ಳಿ - ನಿವೇಶನಗಳ ವಿವರ
ನಿವೇಶನದ ಅಳತೆ | ಒಟ್ಟು ನಿವೇಶನ ಸಂಖ್ಯೆ |
20*30 | 36 |
30*40 | 107 |
30*50 | 06 |
30*60 | 22 |
40*60 | 40 |
Odd site | 100 |
ಒಟ್ಟು | 311 |