ಮೂರನೇ ಹಂತ ಬಡಾವಣೆ – ವರುಣಾ ಗ್ರಾಮ
ಮೂರನೇ ಹಂತದ ಬಡಾವಣೆಗೆ ಇದೂವರೆವಿಗೆ ಸಂಘದ ಪರವಾಗಿ ಖರೀದಿಸಲಾದ ಜಮೀನಿನ ವಿವರ
1 | ಸಂಘವು ಜಮೀನು ಖರೀದಿಸಿರುವುದು | 40 ಎಕರೆ 3¾ ಗುಂಟೆ |
2 | ಭೂ ಪರಿವರ್ತನೆಯಾಗಿರುವ ಜಮೀನು | 20 ಎಕರೆ 31 ಗುಂಟೆ |
3 | ಸಂಘದ ಹೆಸರಿಗೆ ಜಮೀನು ನೋಂದಣಿ (109 ಕಾಯ್ದೆಯನ್ವಯ ಭೂಮಿ ಖರೀದಿಗೆ ಅನುಮತಿ ದೊರೆತಿದ್ದು, ಭೂ ಪರಿವರ್ತನೆಯಾಗಿಲ್ಲದ ಜಮೀನು) | 11 ಎಕರೆ10 ಗುಂಟೆ |
4 | ಹಿಂದಿನ ಉಪಾಧ್ಯಕ್ಷರಾದ ಶ್ರೀ ಜಯಣ್ಣ ಎ.ಬಿ ರವರ ಹೆಸರಿಗೆ ಜಮೀನು ನೋಂದಣಿಯಾಗಿರುವುದು | 8 ಎಕರೆ3 3¾ ಗುಂಟೆ |
ಒಟ್ಟು | 40 ಎಕರೆ3 4¾ ಗುಂಟೆ |
ನಕ್ಷೆ ಅನುಮೋದನೆ ಆಗಿರುವ 20 ಎಕರೆ 31 ಗುಂಟೆ ಜಮೀನಿನಲ್ಲಿ ಅನುಮೋದಿತ ನಕಾಶೆ ರೀತ್ಯಾ ಈ ಕೆಳಕಂಡಂತೆ ನಿವೇಶನಗಳು ಲಭ್ಯವಾಗಲಿವೆ.
ವಿಸ್ತೀರ್ಣ | ನಿವೇಶನಗಳ ಸಂಖ್ಯೆ |
20*30 | 27 |
30*40 | 94 |
30*50 | 14 |
40*60 | 23 |
50*80 | 33 |
Odd site | 56 |
ಒಟ್ಟು | 247 |